ಅರಂತೋಡು : ಮುಂದುವರಿದ ಕಾಡಾನೆ ಉಪಟಳ: ಕೃಷಿಗೆ ಹಾನಿ

0

ಆರಂತೋಡು ಗ್ರಾಮದ ಕಿರ್ಲಾಯ ದಲ್ಲಿ ಕಿಶೋರ್ ಕುಮಾರ್, ದಿನೇಶ್ ಹಾಗೂ ನಾಗಪ್ಪ ಗೌಡರ ತೋಟಕ್ಕೆ ಕಾಡನೆಗಳ ಹಿಂಡು ದಾಳಿ ನಡೆಸಿ ಅಪಾರ ಹಾನಿ ಉಂಟುಮಾಡಿವೆ.

ಸುಮಾರು 80 ಕ್ಕೂ ಹೆಚ್ಚು ಬಾಳೆ ಗಿಡ, ಎರಡು ತೆಂಗಿನ ಮರ ಹಾಗೂ ದೀವಿ ಹಲಸು ಮರವನ್ನು ನಾಶಗೋಳಿಸಿದ್ದು ಅಲ್ಲದೇ ಸ್ಪ್ರಿಂಕ್ಲರ್ ಪೈಪ್ ಲೈನ್ ಹಾನಿಗೊಳಿಸಿದೆ.

ಜೂ. 17 ಮತ್ತು 18 ನೇ ತಾರೀಕಿನಂದು ರಾತ್ರಿ ಆನೆಗಳು ದಾಳಿ ನಡೆಸಿವೆ.ರಣ್ಯ ಇಲಾಖೆಯವರು ನಿರಂತರ ವಾಗಿ ದಾಳಿ ನಡೆಸುತ್ತಿರುವ ಕಾಡುಪ್ರಾಣಿಗಳಿಂದ ಕೃಷಿಕರನ್ನು ರಕ್ಷಿಸಬೇಕಾಗಿದೆ.