ಶಾಲಾ ನಾಯಕಿಯಾಗಿ ವರ್ಷ ಎಂ.ಸಿ. ಹಾಗೂ ಉಪನಾಯಕನಾಗಿ ಕುನಾಲ್ ಯು.
ಸೋಣಂಗೇರಿ ಶಾಲಾ ಮಂತ್ರಿಮ0ಡಲದ ಚುನಾವಣೆ ಜೂ.14ರಂದು ನಡೆಯಿತು. ವರ್ಷ ಎಂ. ಸಿ 8ನೇ ತರಗತಿ ನಾಯಕಿಯಾಗಿ ಹಾಗೂ ಕುನಾಲ್ ಯು 7ನೇ ತರಗತಿ ಉಪನಾಯಕನಾಗಿ ಆಯ್ಕೆಗೊಂಡರು.















ಶಿಕ್ಷಣ ಮಂತ್ರಿಯಾಗಿ ಮನೀಶ್ ಡಿ. ಕೆ, ಸಹಾಯಕರಾಗಿ ಧನುಷ್, ಆರೋಗ್ಯ ಮಂತ್ರಿಯಾಗಿ ವಾಣಿಶ್ರೀ ಕೆ.ಸಿ, ಸಹಾಯಕರಾಗಿ ಅನನ್ಯ, ಆಹಾರ ಮಂತ್ರಿಯಾಗಿ ವಿಹಾನ್, ಸಹಾಯಕರಾಗಿ ಕೌಶಿಕ್, ಕ್ರೀಡಾ ಮಂತ್ರಿಯಾಗಿ ಪೃಥ್ವಿರಾಜ್ ಸಹಾಯಕರಾಗಿ ಭರತ್, ಗೃಹ ಮಂತ್ರಿಯಾಗಿ ಕಾರ್ತಿಕ್ ಸಹಾಯಕರಾಗಿ ಕಿಶನ್ ನೀರಾವರಿ ಮಂತ್ರಿಯಾಗಿ ಶ್ರೀಜಿತ್ ಸಹಾಯಕರಾಗಿ ಹಿತೇಶ್, ವಾರ್ತಾ ಮಂತ್ರಿಯಾಗಿ ರಂಜಿತ್ ಸಹಾಯಕರಾಗಿ ಸಾತ್ವಿಕ ಆರ್. ಕೆ, ಸ್ವಚ್ಛತಾ ಮಂತ್ರಿಯಾಗಿ ವಂಶಿ ಕೆ. ವಿ, ಸಹಾಯಕರಾಗಿ ಶ್ರಾವ್ಯ, ಗ್ರಂಥಾಲಯ ಮಂತ್ರಿಯಾಗಿ ವಂಶಿಕಾ ಸಹಾಯಕರಾಗಿ ನಿಶ್ಮ, ತೋಟಗಾರಿಕಾ ಮಂತ್ರಿಯಾಗಿ ಸೂರಜ್, ಸಹಾಯಕರಾಗಿ ಕೌಶಿಕ್ ಹಾಗೂ ವಿರೋಧ ಪಕ್ಷದ ನಾಯಕನಾಗಿ ಮೋಹನ ಸಿ ಆಯ್ಕೆಗೊಂಡರು.










