ದೊಡ್ಡ ತೋಟ : ಶಾಲಾ ಮಂತ್ರಿಮಂಡಲ ರಚನೆ

0

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025- 26ನೇ ಸಾಲಿನ ಶಾಲಾ ಮಂತ್ರಿ ಮಂಡಲದ ಚುನಾವಣೆ ಜೂ. 14ರಂದು ನಡೆಯಿತು.

ಚುನಾವಣೆಯಲ್ಲಿ ಮುಖ್ಯ ಮಂತ್ರಿಯಾಗಿ ಆಶ್ಲೇಷ್ ಕೆ ಎಸ್ 8ನೇ ತರಗತಿ ಹಾಗೂ ಉಪಮುಖ್ಯ ಮಂತ್ರಿಯಾಗಿ ಕಾರ್ತಿಕ್ 8ನೇ ತರಗತಿ ಆಯ್ಕೆಯಾದರು.