ಅವೀಶ್ ನೆಲೆಮನೆ ದಂಪತಿ ವಿದೇಶ ಪ್ರಯಾಣ

0

ಪುತ್ತೂರು ತಾಲೂಕು ಕಾವು ನೆಲೆಮನೆಯ,ಪ್ರಸ್ತುತ
ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಅವೀಷ್ ರವರು ತಮ್ಮ ಪತ್ನಿ ಶ್ರೀಮತಿ ವಿದ್ಯಾ ರೊಂದಿಗೆ ಉದ್ಯೋಗ ನಿಮಿತ್ತ ಯುಎಸ್ಎ ಯ ಟೆಕ್ಸಾಸ್ ಗೆ ಜೂ. 20ರಂದು ತೆರಳಿದ್ದಾರೆ.

ಇವರು ಅರoಬೂರಿನ ಪಾಲಡ್ಕ ನಿವಾಸಿ, ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ ಶೀನಪ್ಪ ಗೌಡ ನೆಲೆಮನೆ ಮತ್ತು ಶ್ರೀಮತಿ ರೋಹಿಣಿ ದಂಪತಿಗಳ ಪುತ್ರ.