ನ್ಯಾಯಾಧೀಶೆ ಜ್ಯೋತ್ಸ್ನಾ ಶ್ರೀರಂಗಪಟ್ಟಣಕ್ಕೆ ವರ್ಗಾವಣೆ

0

ಬೆಂಗಳೂರಿನ 16 ನೇ ಸಿಟಿ ಸಿವಿಲ್ & ಸೆಷನ್ಸ್ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದ ಶ್ರೀಮತಿ ಜ್ಯೋತ್ಸ್ನಾ ಅವರು ಶ್ರೀರಂಗ ಪಟ್ಟಣದ ಮೂರನೇ ಅಡಿಷನಲ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ಸುಳ್ಯ ತಾಲೂಕಿನ ಮರ್ಕಂಜದವರಾದ ಜೋತ್ಸ್ನಾ ಅವರು ದೋಳ ಶಂಕರನಾರಾಯಣ ಶಾಸ್ತ್ರಿಯವರ ಪುತ್ರಿ.