ಪೈಂಬೆಚ್ಚಾಲು : ಮಂತ್ರಿಮಂಡಲ

0

ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ವನ್ನು ಚುನಾವಣೆಯ ಮೂಲಕ ಜೂ.18ರಂದು ರಚಿಸಲಾಯಿತು.

ಐದನೇ ತರಗತಿ ಯ ಫಾತಿಮತ್ ನಶ್ವಾ ಇವರು ಶಾಲಾ ನಾಯಕಿಯಾಗಿ ಆಯ್ಕೆಯಾದರು.
ಉಪ ನಾಯಕರಾಗಿ 5ನೇ ತರಗತಿ ಯ ಲಿತಿನ್ ಎನ್ .ಆರ್. , ಗೃಹ ಮಂತ್ರಿಯಾಗಿ ಮುಹಮ್ಮದ್ ಹಾಶೀರ್, ಸ್ವಚ್ಛತಾ ಮಂತ್ರಿಯಾಗಿ ಮುಹಮ್ಮದ್ ಸಾಲೀಮ್ ಮತ್ತು ಮುಹಮ್ಮದ್ ನಿಯಾಝ್, ಸಾಂಸ್ಕೃತಿಕ ಮಂತ್ರಿಯಾಗಿ ಆಯಿಷಾ ಸನಾ, ಫಾತಿಮತ್ ಅಸ್ನಾ , ಶಿಸ್ತು ಮಂತ್ರಿಯಾಗಿ ಅಬ್ದುಲ್ ಬಾರಿ, ಆಹಾರ ಮಂತ್ರಿಯಾಗಿ ಆಥಿರಾ ಅರ್., ಆರೋಗ್ಯ ಮಂತ್ರಿಯಾಗಿ ಫಾತಿಮತ್ ನೂರ, ಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ಹಸೀಬ್, ಮುಹಮ್ಮದ್ ಫಾಯಿಝ್, ಗ್ರಂಥಾಲಯ ಮಂತ್ರಿಯಾಗಿ ಲಿಬಾ ಫಾತಿಮಾ, ವಾರ್ತಾ ಮಂತ್ರಿಯಾಗಿ ಮುಹಮ್ಮದ್ ಅಫೀಲ್, ಮುಹಮ್ಮದ್ ರಾಝಿ, ವಿರೋಧ ಪಕ್ಷದ ನಾಯಕಿಯಾಗಿ ಫಾತಿಮತ್ ರಿಫಾನ ಆಯ್ಕೆಯಾದರು.
ಶಿಕ್ಷಕರು ಹಾಜರಿದ್ದು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.