ಮಂಡೆಕೋಲು : ಶಾಲಾ ಮಂತ್ರಿಮಂಡಲ

0

ಮಂಡೆಕೋಲು ಸ.ಹಿ.ಪ್ರಾ. ಶಾಲೆಯ ಮಂತ್ರಿಮಂಡಲ ರಚನೆಯಾಗಿದ್ದು, ಮುಖ್ಯ ಮಂತ್ರಿಯಾಗಿ ಯಕ್ಷಿತಾ ಟಿ., ಉಪಮುಖ್ಯಮಂತ್ರಿಯಾಗಿ ಪ್ರಣೀತ್, ಗೃಹಮಂತ್ರಿಗಳಾಗಿ ಭವಿಷ್, ಉಜ್ವಲ್, ಸ್ವಚ್ಚತಾ ಮಂತ್ರಿ‌ ಕಾವ್ಯ, ದೀಪಿಕಾ, ಶಿಕ್ಷಣ ಮಂತ್ರಿ ಷರತ್, ದಿಯಾ, ಆರೋಗ್ಯ ಮಂತ್ರಿ ಶ್ರೀಧಿತ್, ಕಲ್ಪನಾ, ಮನಸ್ವಿ, ತೋಟಗಾರಿಕಾ ಮಂತ್ರಿ ವಂಶಿಕ್ , ಹರ್ಷಿತ್, ಸಾಂಸ್ಕೃತಿಕ ಮಂತ್ರಿ ಶ್ರದ್ಧಾ, ವರುಣ್, ಕ್ರೀಡಾಮಂತ್ರಿ ಧನ್ ರಾಜ್, ಧನುಶ್ರೀ, ವಿಜ್ಞಾನ -ತಂತ್ರಜ್ಞಾನ ಮಂತ್ರಿಯಾಗಿ ಮನ್ವಿತ್, ವಿಷ್ಣುನಂದನ್, ಗ್ರಂಥಾಲಯ ಮಂತ್ರಿಯಾಗಿ ಜಾಹ್ನವಿ, ದೀಕ್ಷಾ, ಆಹಾರಮಂತ್ರಿ ಸುಜನ್ ರಾಜ್, ಅಂಕಿತಾ, ನೀರಾವರಿ ಮಂತ್ರಿ ಭವನ್ , ಕಿರಣ, ವಾರ್ತಾಮಂತ್ರಿ ಶ್ರೀಧಿತ್, ಸಿಂಚನ, ಸ್ಪೀಕರ್ ‌ಹವ್ಯಶ್ರೀ, ವಿರೋಧ ಪಕ್ಷದ‌ ನಾಯಕರಾಗಿ ವಶಿಷ್ಟ, ಅಂಕಿತಾ ಎಂ.ಎಸ್., ಹರ್ಷ, ಭವ್ಯಶ್ರೀ ಆಯ್ಕೆಯಾದರು.