ಸುಳ್ಯ ಕುರುಂಜಿಗುಡ್ಡೆ ನಿವಾಸಿ ಹೊನ್ನಪ್ಪ ಗೌಡ ಕೇರ್ಪಳರು ಅಲ್ಪಕಾಲದ ಅಸೌಖ್ಯದಿಂದ ಜೂ.21ರಂದು ರಾತ್ರಿ ನಿಧನರಾದರು. ಅವರಿಗೆ ಸುಮಾರು 78 ವರ್ಷ ವಯಸ್ಸಾಗಿತ್ತು.















ಸುಳ್ಯದ ಕೆವಿಜಿ ಪುರಭವನದ ಎದುರು ದಿನಸಿ ಉದ್ಯಮ ನಡೆಸುತ್ತಿದ್ದ ಅವರು ಆ ಬಳಿಕ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಕೆಲ ಕಾಲ ದಿನಸಿ ಉದ್ಯಮ ನಡೆಸಿದ್ದರು.
ಮೃತರು ಪತ್ನಿ ಶ್ರೀಮತಿ ಶಾರದಾ, ಪುತ್ರ ಮೋನಿಷ್, ಸೊಸೆ, ಮೊಮ್ಮಗು, ಕುಟುಂಬಸ್ಥರನ್ನು ಅಗಲಿದ್ದಾರೆ.










