ನೆಟ್ಟಾರು : ಮಾದಕ ದ್ರವ್ಯ ಮತ್ತು ದುಷ್ಪಾರಿಣಾಮ ಬಗ್ಗೆ ಜಾಗೃತಿ

0

ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಆಶ್ರಯದಲ್ಲಿ ಆರಕ್ಷಕ ಠಾಣೆ ಬೆಳ್ಳಾರೆ, ಸ. ಹಿ ಪ್ರಾ. ಶಾಲೆ ನೆಟ್ಟಾರು ಹಾಗೂ ಅಕ್ಷತಾ ಮಹಿಳಾ ಮಂಡಲ ಇದರ ಸಹಯೋಗದಲ್ಲಿ ಮಾದಕ ದ್ರವ್ಯ ಮತ್ತು ಅದರ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಜೂ.21 ರಂದು ನೆಟ್ಟಾರು ಶಾಲಾ ಸಭಾಂಗಣದಲ್ಲಿ ನಡೆಯಿತು.


ಬೆಳ್ಳಾರೆ ಠಾಣಾ ಎಸ್.ಐ.ಈರಯ್ಯ ದೂಂತೂರು ಮಾಹಿತಿ ನೀಡಿದರು.