ಮರ್ಕಂಜ : ಹೊಡೆದಾಟ ಕೇಸಿಗೆ ಸಂಬಂಧಿಸಿ ಇಬ್ಬರು ಯುವಕರ ಬಂಧನ June 22, 2025 0 FacebookTwitterWhatsApp ಮರ್ಕಂಜ ಕ್ರಿಕೆಟ್ ನಲ್ಲಿ ಹೊಡೆದಾಟ ಕೇಸಿಗೆ ಸಂಬಂಧಿಸಿದಂತೆ ಮರ್ಕಂಜದ ಪ್ರದೀಪ್ ಮತ್ತು ರಾಜೇಶ ಎಂಬ ಇಬ್ಬರು ಯುವಕರನ್ನು ಸುಳ್ಯ ಪೊಲೀಸರು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುವುದಾಗಿ ತಿಳಿದು ಬಂದಿದೆ.