ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಆಗಿ ಪ್ರಮೋದ್ ಕುಮಾರ್ ನೇಮಕ

0


ಸುಳ್ಯ ರೋಟರಿ ಕ್ಲಬ್ ಸಿಟಿ ಮಾಜಿ ಅಧ್ಯಕ್ಷ ರೋ.ಪ್ರಮೋದ್ ಕುಮಾರ್ ರೋಟರಿ ಜಿಲ್ಲೆ 3181 ಝೋನ್ 5 ರ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.