ಮಾವಿನಕಟ್ಟೆ ಬಳಿ ಕಂಡು ಬಂದ ಕಾಡುಕೋಣಗಳ ಹಿಂಡು June 22, 2025 0 FacebookTwitterWhatsApp ದೇವಚಳ್ಳ ಗ್ರಾಮದ ಮಾವಿನಕಟ್ಟೆ ಬಳಿ ಜೂ.19 ರ ರಾತ್ರಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದೆ. ರಾತ್ರಿ 12 ರ ಸುಮಾರಿಗೆ ದೇವಚಳ್ಳ ಗ್ರಾ.ಪಂ ಬಳಿ ಮುಖ್ಯ ರಸ್ತೆಯಲ್ಲಿ ಇದು ಕಂಡು ಬಂದಿದೆ. ಉಜ್ವಲ್ ಕಜ್ಜೋಡಿ ಮತ್ತಿತರಿಗೆ ಕಾಡು ಕೋಣಗಳ ಹಿಂಡೇ ಕಂಡು ಬಂದಿದೆ.