ಮಂಡೆಕೋಲು ಗ್ರಂಥಾಲಯದಲ್ಲಿ ಯೋಗ ದಿನ ಆಚರಣೆ

0

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ವಿಶ್ವ ಯೋಗದಿನಾಚರಣೆವನ್ನು ಆಚರಿಸಲಾಯಿತು.


ಯೋಗ ಸಾಧಕರು ಮತ್ತು ಅಮರಮುಡ್ನೂರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಸಂತೋಷ್ ಮುಂಡಕಜೆ, ಯೋಗ ಸಾಧಕಿ ಪ್ರಶ್ವಿಜಾ ಸಂತೋಷ್ ಮುಂಡಕಜೆಯವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಯೋಗ ಸಾಧನೆಗಾಗಿ ಸಂತೋಷ್ ದಂಪತಿಗಳನ್ನು‌ ಸನ್ಮಾನಿಸಲಾಯಿತು.
ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿಕಣೆಮರಡ್ಕರವರು ಸ್ವಾಗತಿಸಿ, ವಂದಿಸಿದರು.