ಮಲೆನಾಡು ಗಿಡ್ಡ ತಳಿಯ ಸಂವರ್ಧನೆ ಮತ್ತು ಸಂರಕ್ಷಣಾ ಕಾರ್ಯ ನಿರತರಾದ ಅಕ್ಷಯ ಆಳ್ವರ ಮನೆಗೆ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಭೇಟಿ

0

ಮಲೆನಾಡು ಗಿಡ್ಡ ತಳಿಯ ಸಂವರ್ಧನೆ ಮತ್ತು ಸಂರಕ್ಷಣಾ ಅಭಿಯಾನದ ಮುಖ್ಯ ರುವಾರಿ ಅಕ್ಷಯ ಆಳ್ವ ಅಲೆಕ್ಕಾಡಿಯವರ ಮನೆಗೆ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಜೂ. 22 ಭೇಟಿ ನೀಡಿ, ಮಲೆನಾಡು ಗಿಡ್ಡ ಹಸುಗಳನ್ನು ವೀಕ್ಷಿಸಿ, ಈ ತಳಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಿದರೆಂದು ಅಕ್ಷಯ ಆಳ್ವರು ಪತ್ರಿಕೆಗೆ ತಿಳಿಸಿದರು.