














ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ರಂಗತ್ತಮಲೆ ಎಂಬಲ್ಲಿಂದ ಬಡ್ಡಡ್ಕ ತನಕ ವಿದ್ಯುತ್ ತಂತಿಗೆ ತಾಗಿಕೊಂಡಿದ್ದ ಮರದ ಕೊಂಬೆ ರೆಂಬೆಗಳನ್ನು ಕಡಿದು ಲೈನ್ ಕ್ಲೀಯರ್ ಮಾಡಲಾಯಿತು.
ಆಲೆಟ್ಟಿ ಪಂಚಾಯತ್ ಸದಸ್ಯ ಶಿವಾನಂದ ರಂಗತ್ತಮಲೆ ಯವರ ನೇತೃತ್ವದಲ್ಲಿ ಪರಿಸರದ ಹಿರಿಯರು ಹಾಗೂ ಯುವಕರು ಸೇರಿಕೊಂಡು ಶ್ರಮದಾನದ ಮೂಲಕ ವಿದ್ಯುತ್ ಲೈನ್ ಕ್ಲೀಯರ್ ಮಾಡಿದರು.










