ಬೆಳ್ಳಾರೆ ಪೊಲೀಸ್ ಠಾಣೆಗೆ ಎ.ಎಸ್.ಐ. ಆಗಿ ಕುಂಞ ಓ

0

ಬೆಳ್ಳಾರೆ ಪೊಲೀಸ್ ಠಾಣೆಗೆ ಎ.ಎಸ್.ಐ.ಆಗಿ ಬಂಟ್ವಾಳ ಠಾಣೆಯಿಂದ ಕುಂಞ ಓ ರವರು ಜೂ.15 ರಂದು ವರ್ಗಾವಣೆಗೊಂಡು ಬಂದಿರುತ್ತಾರೆ.
ಇವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಓಣಿತ್ತಾರು ಮನೆಯವರು.
ಇವರ ಪತ್ನಿ ಶ್ರೀಮತಿ ರತ್ನ ಗೃಹಿಣಿಯಾಗಿದ್ದಾರೆ.
ಪುತ್ರಿ ದೀಪಿಕರವರು ಎಲ್.ಎಲ್.ಬಿ ಮಾಡಿರುತ್ತಾರೆ.
ಮತ್ತೋರ್ವ ಪುತ್ರಿ ದೀಕ್ಷಾ ರವರು ಎಲ್.ಎಲ್.ಬಿ ಮಾಡುತ್ತಿದ್ದಾರೆ.