ಶ್ರೀಮತಿ ದೇವಕಿ ಕೇರ್ಪಳ ನಿಧನ

0

ಸುಳ್ಯ ಕಸಬಾ ಕೇರ್ಪಳ ನಿವಾಸಿ ಶ್ರೀಮತಿ ದೇವಕಿ ಯವರು ಅಲ್ಪಕಾಲದ ಅಸೌಖ್ಯದಿಂದ ಜೂ.24ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.

ಮೃತರು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.