ಗಾಯಳುಗಳ ಆಸ್ಪತ್ರೆಗೆ ಕರೆದು ತಂದ ಆಂಬುಲೆನ್ಸ್ ವಾಹನಗಳು ಮತ್ತು ಸ್ಥಳೀಯ ಆಟೋ ರಿಕ್ಷಾ
ಅರಂತೋಡು ಸಮೀಪ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಮಧ್ಯೆ ಅಪಘಾತವಾಗಿ ಪ್ರಯಾಣಿಕರು ಗಾಯಗೊಂಡ ಘಟನೆ ಜೂ.25 ರಂದು ಸಂಜೆ ನಡೆದಿದೆ.















ಅಪಘಾತದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದ್ದು ಗಾಯಗೊಂಡ ಪ್ರಯಾಣಿಕರನ್ನು ಆಂಬುಲೆನ್ಸ್ ವಾಹನಗಳು ಮತ್ತು ಸ್ಥಳೀಯ ಆಟೋ ರಿಕ್ಷಾ ಗಳಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ತರುತ್ತಿರುವ ಕಾರ್ಯ ನಡೆಯುತ್ತಿದೆ.
ಈಗಾಗಲೇ ಸುಮಾರು ಹತ್ತಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ತರಲಾಗಿದೆ.










