ಅರಂತೋಡು: ಬಸ್ಸುಗಳ ಡಿಕ್ಕಿ – ಓರ್ವ ಮಹಿಳೆ ಸಾವು

0

ಅರಂತೋಡು ಸಮೀಪ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಮಧ್ಯೆ ಅಪಘಾತವಾಗಿ ಪ್ರಯಾಣಿಕರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದಿದ್ದು,
ಈ ವೇಳೆ ತೀವ್ರ ಗಾಯಗೊಂಡಿದ್ದ ಓರ್ವ ಮಹಿಳೆ ಸಾವನ್ನಪಿದ್ದ ಘಟನೆ ಇದೀಗ ವರದಿಯಾಗಿದೆ . ಆ ಮಹಿಳೆ ಯಾರೆಂದು ಇನ್ನು ತಿಳಿದು ಬಂದಿಲ್ಲ