ತೊಡಿಕಾನ ಸಮೀಪ ಮರ್ಪಕಲ್ಲು ಬಳಿ ಮದ್ಯಾಹ್ನ ಬೀಸಿದ ಗಾಳಿ ಮಳೆಗೆ ವಿದ್ಯುತ್ ಕಂಬದ ಮೇಲೆ ಮರಬಿದ್ದು ಹಾನಿ ಯಾಗಿದ್ದು ತೆರವು ಕಾರ್ಯ ನಡೆಯುತ್ತಿದೆ.ಘಟನಾ ಸ್ಥಳದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ ,ತೊಡಿಕಾನ ದೇವಸ್ತಾನ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ ,ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ರಾಮಕೃಷ್ಣ ಕುಂಟು ಕಾಡು,ಅರಂತೋಡು ಮೆಸ್ಕಾಂ ಸಲಹಾ ಸಮಿತಿ ಸದಸ್ಯ ತಾಜುದ್ದೀನ್ ಅರಂತೋಡು ಅರಣ್ಯ ಸಿಬ್ಬಂದಿ ,ಮೆಸ್ಕಾಂ ಸಿಬ್ವದಿ ಸ್ಥಳದಲ್ಲಿ ಇದ್ದು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.


























