ಕರಾಟೆಯಲ್ಲಿ ತನ್ಮಯ್ ರಾವ್ ಉದ್ದಂಪಾಡಿಯವರಿಗೆ ಚಿನ್ನದ ಪದಕ

0

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಐವರ್ನಾಡು ಗ್ರಾಮದ ಉದ್ದಂಪಾಡಿ ಹರೀಶ್ ರಾವ್ ಮತ್ತು ಶ್ರೀಮತಿ ಅಶ್ವಿನಿ ಎಚ್.ರಾವ್ ದಂಪತಿ ಪುತ್ರ ತನ್ಮಯ್ ರಾವ್.ಎಚ್.ಇವರು ಕರಾಟೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಜೂ.27 ರಂದು ನಡೆದ ಝೋನಲ್ ಲೆವೆಲ್ (CISCE) 17 ನೇ ವಯಾನದ 70 ರಿಂದ 74 ಕೆ.ಜಿ.ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಬೆಂಗಳೂರಿನ ಸುದರ್ಶನ ವಿದ್ಯಾಮಂದಿರದಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.