ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆ ಇಲ್ಲಿ 2025-26ನೇ ಸಾಲಿನ ಶಾಲಾ ಮಂತ್ರಿ ಮಂಡಲವು ಜೂ.20 ರಂದು ರಚನೆಯಾಯಿತು.















ಮುಖ್ಯಮಂತ್ರಿಯಾಗಿ ಪೋಷಿತ ಕೆ ಆರ್ ಉಪಮುಖ್ಯಮಂತ್ರಿಯಾಗಿ ಹಿತ ಎಂ ಆರ್ ಗೃಹಮಂತ್ರಿಯಾಗಿ ತನುಷ್ ಕೆ , ತರುಣ್ ಡಿ ಎನ್, ಶಿಕ್ಷಣ ಮಂತ್ರಿಯಾಗಿ ಮನ್ವಿತ್ ಎಂ ಜಿ, ಉಪ ಶಿಕ್ಷಣಮಂತ್ರಿಯಾಗಿ ಮೇಘ ಕೆ , ಹಣಕಾಸು ಮಂತ್ರಿಯಾಗಿ ಪೋಷಿತ ಕೆ ಆರ್, ಆರೋಗ್ಯಮಂತ್ರಿಯಾಗಿ ಪ್ರಾಪ್ತಿ ವಿ, ಉಪ ಆರೋಗ್ಯಮಂತ್ರಿಯಾಗಿ ಪಲ್ಲವಿ ಆರ್ , ಸಂಸ್ಕೃತಿಕ ಮಂತ್ರಿಯಾಗಿ ಸಿಂಚನ, ಉಪ ಸಂಸ್ಕೃತಿಕ ಮಂತ್ರಿಯಾಗಿ ಹಿತ ಎಂ ಆರ್, ಕ್ರೀಡಾ ಮಂತ್ರಿಯಾಗಿ ದೀಕ್ಷಿತ್ ಬಿ ಯು, ಉಪ ಕ್ರೀಡಾ ಮಂತ್ರಿಯಾಗಿ ತನಿಷ್ ಕೆ, ನೀರಾವರಿ ಮಂತ್ರಿಯಾಗಿ ಹೃತಿಕ್ ಏನ್ ಡಿ , ಉಪ ನೀರಾವರಿ ಮಂತ್ರಿ ಆಗಿ ಧೀರತ್ ಕೆ ಜಿ, ಸ್ವಚ್ಛತಾ ಮಂತ್ರಿಯಾಗಿ ಸಾತ್ವಿಕ್ ಹೆಚ್ ಕೆ, ಉಪ ಸ್ವಚ್ಛತಾ ಮಂತ್ರಿಯಾಗಿ ನೂತನ್ ಕುಮಾರ್ ಪಿ ಎ, ನಿಶಾಂತ್ ಎಸ್, ಕಾನೂನು ಮಂತ್ರಿಯಾಗಿ ತನ್ವಿ ಜಿ ಎಚ್, ಉಪ ಕಾನೂನು ಮಂತ್ರಿಯಾಗಿ ತೃಷಾ ಪಿ ಎಸ್, ಗ್ರಂಥಾಲಯ ಮಂತ್ರಿಯಾಗಿ ಚಿಂತನ ,ವೈಷ್ಣವಿ ವಿ , ಉಪಗ್ರಂಥಾಲಯ ಮಂತ್ರಿಯಾಗಿ ರಶ್ಮಿ ಎ ಪಿ , ತೋಟಗಾರಿಕಾ ಮಂತ್ರಿಯಾಗಿ ವರ್ಷಿತ್ ಬಿ , ಉಪ ತೋಟಗಾರಿಕಾ ಮಂತ್ರಿಯಾಗಿ ಸಂಜಯ್ ,ಭುವನ್ ಎ ಬಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ತರುಣ್ ಡಿ ಏನ್ ಮತ್ತು ಸಾತ್ವಿಕ್ ಎಚ್ ಕೆ ಆಯ್ಕೆಯಾದರು .ಚುನಾವಣಾ ಕಾರ್ಯದಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ತೃಪ್ತಿ ಕೆ ಪಿ ,ಶಿಕ್ಷಕಿಯರಾದ ನಳಿನಾಕ್ಷಿ ಪಿ ಎಸ್, ಅಪೂರ್ವ ಕೆ ಹಾಗೂ ತೇಜಾವತಿ ಎಂ ಸಹಕರಿಸಿದರು.










