ಬೆಳ್ಳಾರೆ: ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಯತೀಶ್ ಭಂಡಾರಿ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ 2025 – 26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಯತೀಶ್ ಭಂಡಾರಿ ಆಯ್ಕೆಯಾಗಿದ್ದಾರೆ.
ಐಪಿಪಿ ಯಾಗಿ ಲ. ಉಷಾ ಬಿ. ಭಟ್ ಎಂ.ಜೆ.ಎಫ್, ಪ್ರಥಮ ಉಪಾಧ್ಯಕ್ಷರಾಗಿ ದಯಾಕರ ಆಳ್ವ ಕುಂಬ್ರ, ದ್ವಿತೀಯ ಉಪಾಧ್ಯಕ್ಷರಾಗಿ ಚಂದ್ರಹಾಸ ರೈ, ತೃತೀಯ ಉಪಾಧ್ಯಕ್ಷರಾಗಿ ಪ್ರದೀಪ್ ಕುಮಾರ್ ರೈ ಪಾಂಬಾರು, ಕಾರ್ಯದರ್ಶಿಯಾಗಿ ಚೇತನ್ ಡಿ. ಶೆಟ್ಟಿ, ಕೋಶಾಧಿಕಾರಿಯಾಗಿ ಕೃಷ್ಣಪ್ಪ ಶೆಟ್ಟಿ ಮಂಡೇಪು, ಜತೆ ಕಾರ್ಯದರ್ಶಿಯಾಗಿ ಭವಾನಿ ವಿ ಶೆಟ್ಟಿ, ಟೇಮರ್ ಆಗಿ ವಿಠಲ್ ಶೆಟ್ಟಿ, ಟೈಲ್ ಟ್ವಿಷ್ಟರ್ ಆಗಿ ಮನೋಹರ್, ಜಿ.ಎಂ.ಟಿ. ಕಾರ್ಡಿನೇಟರ್ ಆಗಿ ಹೊನ್ನಪ್ಪ ಬೆಳ್ಳಾರೆ, ಎಲ್.ಸಿ.ಐ.ಎಫ್ ಕೋಆರ್ಡಿನೇಟರ್ ಆಗಿ ಜಯರಾಮ ರೈ ಎಂ.ಜೆ.ಎಫ್, ಜಿ.ಎಸ್.ಟಿ ಕಾರ್ಡಿನೇಟರ್ ಆಗಿ ಉದಯ ಹರಿತ್ತಡಿ, ಕ್ಲಬ್ ಅಡೈಸರ್ ಆಗಿ ಪದ್ಮನಾಭ ಶೆಟ್ಟಿ, ಜಿ.ಎಲ್.ಟಿ ಕಾರ್ಡಿನೇಟರ್ ಆಗಿ ಈಶ್ವರ ವಾರಣಾಶಿ ಮತ್ತು ನಿರ್ದೇಶಕರಾಗಿ ಸುನಿತಾ ಮನೋಹರ್, ಆಶಾ ಸಿ. ರೈ, ವಿಲಾಸ್ ರೈ, ಡಾ. ಶಿವಪ್ರಸಾದ್ ಶೆಟ್ಟಿ, ಸುಜಾತ ಪಿ. ಶೆಟ್ಟಿ, ರಕ್ಷಿತ್ ಪೆರುವಾಜೆ, ಹರಿಣಾಕ್ಷಿ ಜೆ. ರೈ, ತಿಮ್ಮಪ್ಪ ಗೌಡ, ಯಶಸ್ವಿನಿ ಚೇತನ್ ಮತ್ತು ವೆಂಕಟಕೃಷ್ಣ ರಾವ್ ಆಯ್ಕೆಯಾಗಿದ್ದಾರೆ. ಜು. 14ರಂದು ನೂತನ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮ ಬೆಳ್ಳಾರೆಯ ಜೆಡಿ ಆಡಿಟೋರಿಯಂ ನಲ್ಲಿ ನಡೆಯಲಿದೆ.