ಅಜ್ಜಾವರ : ಸರಕಾರಿ ಪ್ರೌಢಶಾಲೆ ಶಾಲಾ ಮಂತ್ರಿಮಂಡಲ ರಚನೆ

0

ಅಜ್ಜಾವರ ಸರಕಾರಿ ಪ್ರೌಢಶಾಲೆ ಶಾಲಾ ಮಂತ್ರಿಮಂಡಲ ಇತ್ತೀಚಿಗೆ ರಚನೆಗೊಂಡಿತು.

ಮುಖ್ಯಮಂತ್ರಿಯಾಗಿ ಧರಿತ್ರಿ. ಎ.
ಉಪ ಮುಖ್ಯಮಂತ್ರಿಯಾಗಿ ಮೊಕ್ಷಿತಾ ಎಂ ಜೆ.,
ಗೃಹ ಮಂತ್ರಿಯಾಗಿ ಪಕ್ರುದ್ದೀನ್ ರಾಝಿಕ್,ತೇಜಸ್ವಿ. ಕೆ. ಗುರುದೀಪ್ ಎನ್,ರಿಷಿಕಾ ಎನ್., ಕ್ರೀಡಾಮಂತ್ರಿಯಾಗಿ ಬಿ ಎಚ್.ಇಬ್ರಾಹಿಂ ಸುಹೈಲ್,ಫಾತಿಮತ್ ಅಫೀಝ, ಪ್ರಣೇಶ್ ಕೆ ಪಿ, ಶೃತಿ ಟಿ.
ಆರೋಗ್ಯಮಂತ್ರಿಯಾಗಿ ಶ್ರೇಯಸ್ ಎಸ್ ಎಂ,ರಿಫಾನ ಕೆ.
ರಕ್ಷಿತ್ ಎಂ, ಅಫೀನ .ಜಿ.,
ಸ್ವಚ್ಚತಾಮಂತ್ರಿಯಾಗಿ ಜಿತೇಶ್ ಕೆ,
ಭೂಮಿಕಾ ಕೆ ಎಸ್,ಚಂದನ್ ಕುಮಾರ್, ಆಯಿಷತ್ ರೈಹಾನ.
ಶಿಕ್ಷಣ ಮತ್ತು ವಾರ್ತಾಮಂತ್ರಿಯಾಗಿ ಶ್ರವಿತ್ ಎ ಕೆ., ಮಿಹ್ ಸಾನ ಎಂ., ಮುಹಮ್ಮದ್ ಶಾನಿಬ್,ಫಾತಿಮತ್ ನಾಝಿಪ, ಸಾಂಸ್ಕೃತಿಕ ಮಂತ್ರಿಯಾಗಿ ತಶ್ವಿತ್. ಕೆ,ಜನನಿ. ಕೆ., ಅಂಕಿತ್ ಕೆ ಎಂ ,ಚಂಚಲ ದ್ರಾವಿಡ್. ಕೆ.
ಶಿಸ್ತುಮಂತ್ರಿಯಾಗಿ ಮುಹಮ್ಮದ್ ಸಪುವಾನ್, ಆಯಿಷತ್ ರಫ . ಕೆ., ತನುಷ್ ಎಂ ಜೆ., ಮಾನ್ಯ,
ಆಹಾರಮಂತ್ರಿಯಾಗಿ ಸುಮಂತ್ ಬಿ .ಜಿ, ನಿಹಾ ಟಿ.ಎ., ಲಿಖಿತ್ ಜಿ . ಬಿ, ಬೃಂದ. ಎಂ.
ನೀರಾವರಿ ಮಂತ್ರಿಯಾಗಿ ಅಹಮ್ಮದ್ ರಾಜ, ಸೃಜನ್ಯ, ಇರ್ಶಾನ್. ಬಿ. ಸ್ಮಿತಾ ಕೆ ಆರ್.
ಕೃಷಿ ಮಂತ್ರಿಯಾಗಿ ಮುಹಮ್ಮದ್ ರಾಝಿಲ್., ರಕ್ಷಿತಾ ಟಿ. ಮುಹಮ್ಮದ್ ಸಿಫಾನ್., ಜಷ್ಮಿತಾ,
ವಿರೋಧ ಪಕ್ಷದ ನಾಯಕನಾಗಿ ತಶ್ವಿನ್ ಕೆ.ಆರ್, ಖದೀಜತ್ ಝಾಕಿರಾ, ಸೂರ್ಯತೇಜ, ಆಯಿಷತ್ ತಸ್ರಿಫ,
ಸಭಾಪತಿಯಾಗಿ ಸಾತ್ವಿಕ್ ಎನ್. ಆಯ್ಕೆಯಾಗಿದ್ದಾರೆ.