ಸುಳ್ಯ ಇನ್ನರ್‌ವ್ಹೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.2 ರಂದು ರೋಟರಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.















ಮುಖ್ಯ ಅತಿಥಿಗಳಾಗಿ ಸಾಹಿತಿ, ಲೇಖಕಿ ಶ್ರೀಮತಿ ಸಂಗೀತ ರವಿರಾಜ್ ಉಪಸ್ಥಿತರಿರುವರು ಎಂದು ಸಂಘದ ನೂತನ ಅಧ್ಯಕ್ಷೆ
ಡಾ.ಸವಿತಾ ಹೊದೆಟ್ಟಿ ತಿಳಿಸಿದ್ದಾರೆ.










