ಶ್ರೀಮತಿ ತೆರೆಸಾ ಡಿಸೋಜ ಬಾಂಜಿಕೋಡಿ ನಿಧನ

0

ಐವರ್ನಾಡು ಗ್ರಾಮದ ಬಾಂಜಿಕೋಡಿ ಶ್ರೀಮತಿ ತೆರೆಸಾ ಡಿಸೋಜಾರವರು ಜೂ.29 ರಂದು ತನ್ನ ಮಗಳ ಮನೆ ನಾರಂಪಾಡಿಯಲ್ಲಿ ನಿಧನರಾದರು.
ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಗೋಡ್ ಫ್ರೀ ಮೊಂತೆರೋ,ಜೆರಾಲ್ಡ್ ಮೊಂತೆರೋ ಹಾಗೂ ಇಬ್ಬರು ಪುತ್ರಿಯರು,ಅಳಿಯಂದಿರು,ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.