ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ವತಿಯಿಂದ ಶ್ರಮದಾನ June 30, 2025 0 FacebookTwitterWhatsApp ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಕಾಚುಕುಜುoಬ ಮೂಲ ದೈವಸ್ಥಾನ ಗರಡಿಬೈಲು ನಲ್ಲಿ ಪಂಬೆತ್ತಾಡಿ ಚಿಗುರು ಬಳಗದ ಸದಸ್ಯರಿಂದ ಶ್ರೀ ಕಾಚುಕುಜುoಬ ದೈವಸ್ಥಾನ ದ ಅಡಿಪಾಯಕ್ಕೆ ಕಾಂಕ್ರಿಟೀಕರಣದ ಶ್ರಮದಾನ ನಡೆಯಿತು.