ಆದಿದ್ರಾವಿಡ ಯುವ ವೇದಿಕೆ ವತಿಯಿಂದ ಸ್ವಚ್ಛತಾ ಕಾಯ೯ಕ್ರಮ June 30, 2025 0 FacebookTwitterWhatsApp ಆದಿದ್ರಾವಿಡ ಯುವ ವೇದಿಕೆ ದ. ಕ ಹಾಗೂ ಸುಳ್ಯ ತಾಲೂಕು ಸಮಿತಿ, ಮಹಿಳಾ ಸಮಿತಿ ಮತ್ತು ಗ್ರಾಮ ಘಟ ಸಮಿತಿಯ ವತಿಯಿಂದ ಅಡ್ಕಾರು ಅಂಬೇಡ್ಕರ್ ಭವನದ ವಠಾರದಲ್ಲಿ ಸ್ವಚ್ಛತಾ ಕಾಯ೯ಕ್ರಮವನ್ನು ನಡೆಸಲಾಯಿತು.