ಸುಂದರ ಚೆಡಾವು ನಿಧನ

0


ಕೊಡಗು ಸಂಪಾಜೆ ಗ್ರಾಮದ ಚೆಡಾವು ಕಲ್ಲುಗದ್ದೆ ಸುಂದರ (ಚುಂಡಯಾ)ರವರು ಅಸೌಖ್ಯದಿಂದ ಜೂ. 30ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪವಿತ್ರ, ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.