














ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ “ಶ್ರೀ ಬಸವರಾಜು ಪೈಲ್ವಾನ್ ಯಜಮಾನ್” ಸ್ಮರಣಾರ್ಥ ‘ಶ್ರೀ ಬಸವರಳಿ ಯೋಗ ಪ್ರತಿಷ್ಠಾನ, ನಂಜನಗೂಡು ಮೈಸೂರು ಇದರ ವತಿಯಿಂದ ಮೈಸೂರಿನ ಯೋಗ ಮಂದಿರ ವಿಶ್ವವಿದ್ಯಾಲಯದಲ್ಲಿ ೧೫ ರಿಂದ ೧೮ ವಯಸ್ಸಿನೊಳಗಿನ ವಿದ್ಯಾರ್ಥಿಗಳಿಗೆ ಯೋಗಾಸನ ಸ್ಪರ್ಧೆಯು ಜೂನ್ ೨೯ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಕ್ಷಮಾ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.










