ಸುಳ್ಯನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರನ್ನು ವರ್ಗಾವಣೆಗೊಳಿಸಿ ಸರಕಾರದ ಆದೇಶ ಮಾಡಿದೆ.

ಬಾಗಲಕೋಟೆಯ ಇಳಕಲ್ ನಗರ ಸಭೆಗೆ ಕಚೇರಿ ವ್ಯವಸ್ಥಾಪಕರಾಗಿ ವರ್ಗಾಯಿಸಲಾಗಿದೆ.















ಸುಧಾಕರ್ ರವರು ಮೂರು ವರ್ಷಗಳ ಹಿಂದೆ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಬಂದಿದ್ದರು.
ಸುಳ್ಯಕ್ಕೆ ಮುಖ್ಯಾಧಿಕಾರಿಯಾಗಿ ಯಾರು ಬರುವರೆಂದು ಗೊತ್ತಾಗಿಲ್ಲ.










