ಗುತ್ತಿಗಾರು ಗ್ರಾಮದ ಕಮಿಲ ಬಳಿಯ ಮೊಗ್ರ ಕಾಲು ಸೇತುವೆಯ ಒಂದು ಅಂಚಿನ ಕಲ್ಲುಗಳು ನೀರಿನ ರಭಸಕ್ಕೆ ಕುಸಿದಿದ್ದು ಸೇತುವೆ ಸೇತುವೆ ಶಿಥಿಲವಾದಂತಾಗಿದೆ.
















ಇಲ್ಕಿ ಹೊಸ ಸೇತುವೆಯೊಂದು ನಿರ್ಮಾಣವಾಗುತ್ತಿದ್ದು ಅದರ ಕಾಮಗಾರಿ ಅಪೂರ್ಣವಾಗಿದೆ. ಹೊಸ ಸೇತುವೆಯ ನಿರ್ಮಾಣದಿಂದಾಗಿ ರಭಸದಿಂದ ಹರಿಯುವ ನೀರು ಕಾಲು ಸೇತುವೆಗೆ ಒಂದು ಭಾಗಕ್ಕೆ ಗುದ್ದಿ ಕಟ್ಟಿದ್ದ ಕಲ್ಲುಗಳು ಸಡಿಲಗೊಂಡು ಕುಸಿದಿದೆ. ಇದರಿಂದಾಗಿ ಮಳೆಗಾಲದಲ್ಲಿ ರಸ್ತೆ ದಾಟಲು ಇದ್ದ ಒಂದು ವ್ಯವಸ್ಥೆ ಈ ಮಳೆಗಾಲವೇ ಇಲ್ಲದಂತಾಗುವ ಸಂಭವವಿದೆ.










