Home ಪ್ರಚಲಿತ ಸುದ್ದಿ ಚೆಂಬು ಬಿಜೆಪಿಯಿಂದ ಪರಿಸರ ದಿನಾಚರಣೆ

ಚೆಂಬು ಬಿಜೆಪಿಯಿಂದ ಪರಿಸರ ದಿನಾಚರಣೆ

0

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜುಲೈ 2 ರಂದು ಬಾಲಂಬಿಯಲ್ಲಿ ಚೆಂಬು ಬಿಜೆಪಿ ಶಕ್ತಿಕೇಂದ್ರ ದಿಂದ ಚೆಂಬು ಬಿಜೆಪಿ ರೈತಮೋರ್ಚಾ ಸಹಯೋಗದೊಂದಿಗೆ ಗಿಡನೆಡುವ ಮೂಲಕ ಪರಿಸರ ದಿವಸ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಅದ್ಯಕ್ಷ ಶ್ರೀ ಸುಬ್ರಹ್ಮಣ್ಯ ಉಪಾದ್ಯಾಯ,ಕಾರ್ಯಕ್ರಮದ ಉಸ್ತುವಾರಿ ಶ್ರೀ. ಅನಂತ್ ಊರುಬೈಲು ,ಗ್ರಾ ಪಂ ಅದ್ಯಕ್ಷ ಶ್ರೀ. ತೀರ್ಥಾರಾಮ ಪೂಜಾರಿಗದ್ದೆ ,ರೈತಮೋರ್ಚಾ ಅದ್ಯಕ್ಷ ಶ್ರೀ.ಶ್ರೀನಿವಾಸ್ ನಿಡಿಂಜಿ ,ಗ್ರಾ ಪಂ ಸದಸ್ಯರಾದ ಶ್ರೀ. ರಮೇಶ್ ಹುಲ್ಲುಬೆಂಕಿ , ವಸಂತ ಊರುಬೈಲು ,ಸೊಸೈಟಿ .ನಿರ್ದೇಶಕರಾದ ಶ್ರೀ ದಿನೇಶ್ ಸಣ್ಣಮನೆ,ರಾಮಮೂರ್ತಿ ಉಂಬಳೆ ,ಶ್ರೀ ವಸಂತ ಕುದ್ರೆಪಾಯ,ಮಾಜಿ ಉಪಾಧ್ಯಕ್ಷ ಶ್ರೀ. ವಾಸುದೇವ ನಿಡಿಂಜಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು

NO COMMENTS

error: Content is protected !!
Breaking