ಸುಳ್ಯದ ಜಗತ್ ಫೌಂಡೇಶನ್ ವತಿಯಿಂದ ಸುಳ್ಯದ ಹೋಮ್ ಗಾರ್ಡ್ಸ್ ಗಳಿಗೆ ರೈನ್ ಕೋಟ್ ಹಾಗೂ ಕೊಡೆಗಳ ವಿತರಣೆ

0

ಸುಳ್ಯದ ಜಗತ್ ಫೌಂಡೇಶನ್ ವತಿಯಿಂದ ಸುಳ್ಯದ ಹೋಮ್ ಗಾರ್ಡ್ಸ್ ಗಳಿಗೆ ರೈನ್ ಕೋಟ್ ಹಾಗೂ ಕೊಡೆಗಳ ವಿತರಣೆ ಸುಳ್ಯ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದಲ್ಲಿ ಜು. 3 ರಂದು ನಡೆಯಿತು.

ಸಹಕಾರಿ ರತ್ನ ಚಂದ್ರ ಕೋಲ್ಚಾರ್ ವಿತರಿಸಿದರು. ಈ ಸಂದರ್ಭದಲ್ಲಿ ಸುಪ್ರೀತ್ ಮೋoಟಡ್ಕ, ಜೇನು ಸೊಸೈಟಿಯ ಸಿಬ್ಬಂದಿಗಳಾದ ಚೈತ್ರ, ಪುನೀತ್ ಮೊದಲಾದವರು ಉಪಸ್ಥಿತರಿದ್ದರು.