














ಇತ್ತೀಚೆಗೆ ಅಗಲಿದ ಹಿರಿಯ ಮುತ್ಸದಿ ಸುಳ್ಯ ತಾಲೂಕು ಬೋರ್ಡ್ ಅಧ್ಯಕ್ಷರಾಗಿ,ಜಿಲ್ಲಾ ಪರಿಷತ್ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ,ಹಿರಿಯ ವಕೀಲರಾಗಿ,ಸುಳ್ಯದ ಪ್ರಥಮ ನೋಟರಿಯಾಗಿದ್ದ ಸಾಮಾಜಿಕ, ಧಾರ್ಮಿಕ,ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಾನುರಾದ ಪ್ರತಿಷ್ಠಿತ ಐವತ್ತೊಕ್ಲೂ ಮನೆತನದ ಹಿರಿಯ ವ್ಯಕ್ತಿ ದಿ|ಐ ಕುಂಞಿಪಳ್ಳಿ ರವರ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಜುಲೈ 4 ರಂದು ಶುಕ್ರವಾರ ಸಂಜೆ 4 ಗಂಟೆ ಸುಳ್ಯ ಜಟ್ಟಿಪಳ್ಳ-ನಾವೂರು ರಸ್ತೆಯಲ್ಲಿರುವ ಅನ್ಸಾರಿಯಾ ಗಲ್ಪ್ ಆಡಿಟೋರಿಯಂ ನಲ್ಲಿ ನಡೆಯಲಿದೆ.










