














ಸುಳ್ಯ ನಗರ ಮಹಾ ಯೋಜನೆ ಕುರಿತು ಮಾಸ್ಟರ್ ಪ್ಲಾನ್ ಅನುಷ್ಠಾನ ಬಗ್ಗೆ ಸುಳ್ಯದ ನಾಗರಿಕರ ಸಭೆ ಕರೆದು, ಚರ್ಚೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆದು ಸುಳ್ಯದ ಜನತೆಗೆ ತೊಂದರೆ ಆಗದಂತೆ ನಂತರ ಅನುಷ್ಠಾನಗೊಳಿಸಬೇಕು ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಡಿ.ಎಂ.ಶಾರಿಖ್ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದಾರೆ.










