














ಎಡಮಂಗಲ ಗ್ರಾಮದ ಏನಡ್ಕ ಮನೆ ಮಾಧವ ಗೌಡರು ನಿನ್ನೆ ಜು. 3 ರಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುನಂದ, ಸಹೋದರರಾದ ಏನಡ್ಕ ಈಶ್ವರ ಗೌಡ, ಏನಡ್ಕ ಲೋಕಪಾಲ ಗೌಡ, ಏನಡ್ಕ ಆನಂದ ಗೌಡ, ಏನಡ್ಕ ಪದ್ಮನಾಭ ಗೌಡ , ಏನಡ್ಕ ಶಿವರಾಮ ಗೌಡ, ಸಹೋದರಿ ಮೋಹಿನಿ ದಾಸಪ್ಪ ಪಾಲೋಳಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










