ಮೆಸ್ಕಾಂ ಕಚೇರಿ ಬಳಿ ವಿದ್ಯುತ್ ತಂತಿಗೆ ತಾಗುತ್ತಿರುವ ಮರದ ಗೆಲ್ಲುಗಳು

0

ಗ್ರಾಹಕರಿಗೆ ತೊಂದರೆ

ಸುಳ್ಯ ಮೆಸ್ಕಾಂ ಕಚೇರಿಯ ಬಳಿ, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಹತ್ತಿರ ಹಾದುಹೋಗುವ ಹೆಚ್.ಟಿ. ಮತ್ತು ಎಲ್.ಟಿ. ಲೈನಗಳಿಗೆ ಮರದ ಗೆಲ್ಲುಗಳು ತಾಗಿ ಈ ಪರಿಸರದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು ಮೆಸ್ಕಾಂ ಇಲಾಖೆ ಕೂಡಲೇ ಮರದ ಗೆಲ್ಲುಗಳನ್ನು ತರೆವುಗೊಳಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಹಕರು ವಿನಂತಿಸಿದ್ದಾರೆ.