ಜುಲೈ 6: ಅರಂತೋಡು, ಅಡ್ತಲೆ, ತೊಡಿಕಾನ ಮತ್ತು ಸಂಪಾಜೆ ಗ್ರಾಮಗಳ SC/ST, ಪೊಲೀಸ್ ಜನ ಸಂಪರ್ಕ ಸಭೆ ಮತ್ತು ಮಾಹಿತಿ ಕಾರ್ಯಗಾರ

0

ಅರಂತೋಡು, ಅಡ್ತಲೆ, ತೊಡಿಕಾನ ಮತ್ತು ಸಂಪಾಜೆ ಗ್ರಾಮಗಳ SC/ST, ಪೊಲೀಸ್ ಜನ ಸಂಪರ್ಕ ಸಭೆ ಮತ್ತು ಮಾಹಿತಿ ಕಾರ್ಯಗಾರವು ಜುಲೈ 6ರಂದು ಪೂರ್ವಾಹ್ನ ಗಂಟೆ 10.30ಕ್ಕೆ ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸ.ನಿ. ದ ಸಿರಿ ಸೌಧ’ ಸಭಾಭವನದಲ್ಲಿ ನಡೆಯಲಿರುವುದು.