ಅಡ್ಕಾರ್ ವಿನೋಬನಗರದಲ್ಲಿ ರಸ್ತೆಗೆ ಉರುಳಿದ ಮರ – ಟ್ರಾಫಿಕ್ ಜಾಮ್ July 6, 2025 0 FacebookTwitterWhatsApp ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ವಿನೋಬನಗರದಲ್ಲಿ ಇದೀಗ ರಸ್ತೆಗೆ ಮರವೊಂದು ಅಡ್ಡಲಾಗಿ ಬಿದ್ದು ಎರಡು ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ.