ಟಯರ್ ಪಂಚರ್ ಆಗಿ ಚರಂಡಿಗೆ ಬಿದ್ದ ಕಾರು : ಓರ್ವ ಮಹಿಳೆಗೆ ಗಾಯ July 7, 2025 0 FacebookTwitterWhatsApp ಮಡಿಕೇರಿ ಕಡೆಯಿಂದ ಸುಳ್ಯ ಕಡೆ ಬರುತ್ತಿದ್ದ ಆಲ್ಟೋ ಕಾರು ಟಯರ್ ಪಂಚರ್ ಆಗಿ ಕಲ್ಲುಗುಂಡಿಯ ಸುಳ್ಯಕೋಡಿ ಬಳಿ ಚರಂಡಿಗೆ ಬಿದ್ದ ಘಟನೆ ಜು.7ರಂದು ವರದಿಯಾಗಿದೆ.ಕಾರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಅದರಲ್ಲಿ ಓರ್ವ ಮಹಿಳೆಯ ಕಾಲಿಗೆ ಗಾಯವಾಗಿ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.