ಅಧ್ಯಕ್ಷರಾಗಿ ಎನ್ ಎಸ್ ಡಿ ವಿಠಲದಾಸ್, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಕೊಲ್ಯ ಆಯ್ಕೆ
ಬೆಳ್ಳಾರೆಯ ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ 2025-30ನೇ ಸಾಲಿಗೆ ಆಡಳಿತ ಮಂಡಳಿಗೆ ಚುನಾವಣೆಯು ಜೂ.29ರಂದು ನಡೆಯಿತು.















ನೂತನ ಅಧ್ಯಕ್ಷರಾಗಿ ಎನ್ ಎಸ್ ಡಿ ವಿಠಲದಾಸ್, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಕೊಲ್ಯ ಪೆರುವಾಜೆ, ನಿರ್ದೇಶಕರುಗಳಾಗಿ ಸೇಸಪ್ಪ ಪೂಜಾರಿ, ನಾಗೇಶ್ ಕೊಲ್ಯ, ಬಿ ಕೆ ಧರ್ಮಪಾಲ ಶೇಣಿ, ಅಣ್ಣಿ ಪೂಜಾರಿ, ಮೋಹನ್ ಸಾಲಿಯಾನ್ ಸಾರಕೆರೆ, ದೇರಣ್ಣ ಪೂಜಾರಿ ಆಯ್ಕೆಯಾಗಿದ್ದಾರೆ. ಸಹಕಾರಿ ಸಂಘಗಳ ಸಹಾಯಕರ ನಿಬಂಧಕರ ಕಛೇರಿಯ ಅಧೀಕ್ಷಕ ಬಿ ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ಕಾರ್ಯದರ್ಶಿ ಉದಯಪ್ರಸಾದ್ ಅಜಪಿಲ ಉಪಸ್ಥಿತರಿದ್ದರು.










