ಗಿರಿಯಪ್ಪ ಮಿನುಂಗೂರು ನಿಧನ

0

ಚೆಂಬು ಗ್ರಾಮದ ಮಿನುಂಗೂರು ಮನೆ ಗಿರಿಯಪ್ಪರವರು ಜು. 6 ರಂದು ಸ್ವಗೃಹದಲ್ಲಿ ನಿಧನರಾದರು.

ಇವರಿಗೆ 64 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರ, ಪುತ್ರಿಯರು, ಸೊಸೆ ,ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಮಿತ್ರರನ್ನು ಅಗಲಿದ್ದಾರೆ.