ಮರ್ಕಂಜ ಪ್ರೌಢಶಾಲಾ ಎಸ್ ಡಿ ಎಂ ಸಿ ರಚನೆ

0

ಅಧ್ಯಕ್ಷರಾಗಿ ನಿತ್ಯಾನಂದ ಭೀಮಗುಳಿ ಆಯ್ಕೆ

ಮರ್ಕಂಜ ಪ್ರೌಢಶಾಲಾ ಎಸ್ ಡಿ ಎಂ ಸಿ ರಚನೆ ನಡೆಯಿತು.

ಅಧ್ಯಕ್ಷರಾಗಿ ನಿತ್ಯಾನಂದ ಭೀಮಗುಳಿ ಆಯ್ಕೆಯಾದರು. ಸದಸ್ಯರುಗಳಾಗಿ ಮಹಾವೀರ ಇಂದ್ರ, ದಿನಕರ ಕಾಳಮ್ಮನೆ, ಕುಶಾಲಪ್ಪ ಕಬ್ಬಿನಡ್ಕ, ಹೇಮಾಕುಮಾರ ಕಂಜಿಪಿಲಿ, ದಿನೇಶ್ ಕುದ್ಕುಳಿ, ಸುಚೇತಾ ರೈ ಪಟ್ಟೆ, ಲಿಂಗಮ್ಮ ಪನ್ನೆ, ವಿಶಾಲಾಕ್ಷಿ ದೇಶಕೋಡಿ ಆಯ್ಕೆ ಯಾದರು.
ಈ ಸಂದರ್ಭದಲ್ಲಿ ಮುಖ್ಯ್ಯೊಪಾಧ್ಯಯಿನಿ ವೀಣಾ ಉಪಸ್ಥಿತರಿದ್ದರು.