ಕಲ್ಲುಗುಂಡಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ

0

ಉಚಿತ ಇಸಿಜಿ ವ್ಯವಸ್ಥೆಯೂ ಆರಂಭ

ಕಲ್ಲುಗುಂಡಿಯಲ್ಲಿ ಜು.5ರಂದು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ ಗೊಂಡಿತು.

ಕಲ್ಕುಗುಂಡಿಯ ಲಕ್ಷ್ಮೀ ಕಾಂಪ್ಲೆಕ್ಸ್, ಇದು ಶುಭಾರಂಭಗೊಂಡಿದ್ದು
ಇದರೊಂದಿಗೆ ಉಚಿತ ಇಸಿಜಿ ಸೆಂಟರ್ ಆರಂಭಗೊಂಡಿದ್ದು,
ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಕೋರಲಾಗಿದೆ.