ಜು.9ರಂದು ವಿನೋಬಾನಗರದಲ್ಲಿ ಶ್ರೀಗಣೇಶ್ ಕ್ಯಾಶ್ಯೂಸ್ ಶುಭಾರಂಭ

0

ಜಾಲ್ಲೂರು ಗ್ರಾಮದ ವಿನೋಬಾ ನಗರದಲ್ಲಿ ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಸಂಸ್ಥೆಯ ಉಸ್ತುವಾರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಶ್ರೀ ಗಣೇಶ್ ಕ್ಯಾಶ್ಯೂಸ್ ಜು.9ರಂದು ಶುಭಾರಂಭಗೊಳ್ಳಲಿದೆ.

ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಉದ್ಘಾಟನೆ ನಡೆಯಲಿದ್ದು, ಉತ್ತಮ ಗುಣಮಟ್ಟದ ಕಡಿಮೆ ದರದಲ್ಲಿ ಕ್ಯಾಶ್ಯೂಸ್, ಡ್ರೈಫುಟ್ಸ್ ಮತ್ತು ಇತರ ವಸ್ತುಗಳು ದೊರೆಯಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.