ಅಜ್ಜಾವರ ಗ್ರಾಮದ ಹನಿಯಡ್ಕ ನಿವಾಸಿ ಎಸ್. ಪರಮೇಶ್ವರ ರವರು ಜು.8ರಂದು ರಾತ್ರಿ ನಿಧನರಾದರು.















ಅವರಿಗೆ 95 ವರ್ಷ ವಯಸ್ಸಾಗಿತ್ತು.
ಕೃಷಿಕರಾಗಿದ್ದ ಅವರು ಪುತ್ರರಾದ ಪುರುಷೋತ್ತಮ, ರಾಧಾಕೃಷ್ಣ, ಚಂದ್ರಹಾಸ, ಪುತ್ರಿಯರಾದ
ಜಲಜಾಕ್ಷಿ, ಜ್ಞಾನಸುಂದರಿ ಮೋಹಿನಿ ಬಂಧುಮಿತ್ರರನ್ನು ಅಗಲಿದ್ದಾರೆ.










