ಶ್ರೀಮತಿ ಯಶಸ್ವತಿ ಉಳುವಾರು ನಿಧನ

0


ಅರಂತೋಡು ಗ್ರಾಮದ ಉಳುವಾರು ಸೀತಾರಾಮರವರ ಪತ್ನಿ, ಕೆವಿಜಿ ಪಾಲಿಟೆಕ್ನಿಕ್‌ನಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಶ್ರೀಮತಿ ಯಶಸ್ವತಿಯವರು ಹೃದಯಾಘಾತದಿಂದ ಇಂದು (ಜು.10)ರಂದು ನಿಧನರಾದರು. 60 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಓರ್ವ ಪುತ್ರ ರಕ್ಷಿತ್, ಓರ್ವ ಪುತ್ರಿ ರಶ್ಮಿ, ಅಳಿಯ, ಸೊಸೆ, ಕುಟುಂಬಸ್ಥರು, ಹಾಗೂ ಬಂಧುಗಳನ್ನು ಅಗಲಿದ್ದಾರೆ.