ಎರಡು ದಿನ ಕಳೆದರೂ ಪತ್ತೆಯಾಗದ ವಾರಿಸುದಾರರು
ಮಾಣಿ ಮೈಸೂರು ಹೆದ್ದಾರಿ ದೇವರಕೊಲ್ಲಿ ಫಾಲ್ಸ್ ಬಳಿ ಬೈಕ್ ಒಂದು ರಸ್ತೆ ಬದಿಯ ಚರಂಡಿಯಲ್ಲಿ ಅನಾಥವಾಗಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ.















ಕಳೆದ ಎರಡು ದಿನದಿಂದ ಈ ಬೈಕ್ ಚರಂಡಿಯಲ್ಲಿ ಬಿದ್ದಿದ್ದು ವಾರಿಸುಧಾರರು ಯಾರು ಎಂದು ಇನ್ನೂ ತಿಳಿದು ಬಂದಿಲ್ಲ. ಮಡಿಕೇರಿ ಪೊಲೀಸರ ಬಳಿ ಕೇಳಿದರೆ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನು ತಿಳಿದು ಬರಬೇಕಾಗಿದೆ.










