ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್.ಸಿ ಕಾಲನಿಯ ನಿವಾಸಿ ದಿ.ಅಳಗನ್ ರವರ ಪತ್ನಿ ಶ್ರೀಮತಿ ಕಾಳಿಯಮ್ಮ ರವರುವಯೋಸಹಜವಾಗಿ ಅಸೌಖ್ಯದಿಂದ ತನ್ನ ಮನೆಯಲ್ಲಿ ಜು.10 ರಂದು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.















ಮೃತರು ಓರ್ವ ಪುತ್ರ ಚಿತ್ರವೇಲು ನಾಗಪಟ್ಟಣ, ಸೊಸೆ ಶ್ರೀಮತಿ ದೇವಿ, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










